ಭಯೋತ್ಪಾದಕರು ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ ನಮ್ಮ ಪೊಲೀಸರು ಧಕ್ಷವಾಗಿ ಇದನ್ನು ನಿಭಾಯಿಸುತ್ತಿದ್ದಾರೆ. 18 ಜನ ಸ್ಲೀಪರ್ ಸೆಲ್ ಗಳನ್ನು ತಿಹಾರ್ ಜೈಲಿಗೆ ಕಳಿಸಿದ್ದೀವಿ

Regarding the Mangalore cooker blast CM Bommai replied that, our police team is alert and capable of handling this issue and already arrested 18 culprits

#CMBommai
#Tihar
#Terrorism
#Mangalore